ಮುಖಪುಟ >> ಸೇವಾ ಮಾಹಿತಿ >> ಅಧಿಕಾರಿಗಳ ಸೇವಾ ಮಾಹಿತಿ-2018

ಜೇಷ್ಟತಾ ಪಟ್ಟಿ

ಕ್ರ ಸಂ ವಿಷಯ ದಿನಾಂಕ
05
ದಿನಾಂಕ:01-01-2018ರಲ್ಲಿದ್ದಂತೆ ಸಹನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 20-11-2018
04
ದಿನಾಂಕ:01-01-2018ರಲ್ಲಿದ್ದಂತೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ವೃಂದದ ತಾತ್ಕಾಲಿಕ ಜೇಷ್ಟತಾ ಪಟ್ಟಿ. 11-10-2018
03
ದಿನಾಂಕ:01-01-2018ರಲ್ಲಿದ್ದಂತೆ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 11-10-2018
02
ದಿನಾಂಕ:01-01-2018ರಲ್ಲಿದ್ದಂತೆ ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. 13-07-2018
01
ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:2368/2011ರ ದಿನಾಂಕ:09-02-2017ರ ತೀರ್ಪಿನನ್ವಯ ಗ್ರೂಪ್ ಬಿ ಶ್ರೇಣಿಯ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ 8, 9, 10, 11 & 12ನೇ ಬ್ಲಾಕ್ ನ ಅಂತಿಮ ಜೇಷ್ಟತಾ ಪಟ್ಟಿ. 08-03-2018

 

 

 

 

 

 

 

 

ಬಡ್ತಿ

ಕ್ರ ಸಂ ವಿಷಯ ದಿನಾಂಕ
11
ಸಹನಿರ್ದೇಶಕರು & ತತ್ಸಮಾನ ವೃಂದದ ಅಧಿಕಾರಿಗಳಿಗೆ ನಿರ್ದೇಶಕರ ವೃಂದದ ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿ ಆದೇಶ ದಿನಾಂಕ:30-06-2018. 06-07-2018
10
ನಿಯಮ 32ರ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣಾಧಿಕಾರಿಗಳು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ತಿದ್ದುಪಡಿ ಆದೇಶ ದಿನಾಂಕ:06-06-2018. 11-06-2018
09
ಹಿರಿಯ ಸಹಾಯಕ ನಿರ್ದೇಶಕರು(ವೃತ್ತಿ ಶಿಕ್ಷಣ) ಹುದ್ದೆಯಲ್ಲಿ ನಿಯಮ-32ರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸ್ಥಾನ ಪನ್ನ ಬಡ್ತಿ ದಿನಾಂಕ:17-04-2018. 15-05-2018
08
ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಸಹನಿರ್ದೇಶಕರು ಮತ್ತು ತತ್ಸಮಾನ ವೃಂದದ ಹುದ್ದೆಗೆ ಸ್ಥಾನ ಪನ್ನ ಬಡ್ತಿ ದಿನಾಂಕ:17-04-2018. 15-05-2018
07
ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಹುದ್ದೆಗೆ ಸ್ಥಾನಪನ್ನ ಬಡ್ತಿ ದಿನಾಂಕ:17-04-2018. 15-05-2018
06
ವಿಷಯ ಪರಿವೀಕ್ಷಕರು, ವೃತ್ತಿ ಶಿಕ್ಷಣ ವೃಂದದ ಅಧಿಕಾರಿಗಳಿಗೆ ಹಿರಿಯ ಸಹಾಯಕ ನಿರ್ದೇಶಕರು, ವೃತ್ತಿ ಶಿಕ್ಷಣ ವೃಂದದಲ್ಲಿ ನಿಯಮ-32ರಡಿ ಬಡ್ತಿ ದಿನಾಂಕ:22-03-2018. 03-04-2018
05
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಹುದ್ದೆಗೆ ನಿಯಮ-32ರಡಿ ಬಡ್ತಿ ದಿನಾಂಕ:26-03-2018. 28-03-2018
04
ಉಪನಿರ್ದೇಶಕರ ಹುದ್ದೆಯಿಂದ ಸಹನಿರ್ದೇಶಕರ ಹುದ್ದೆಗೆ ಬಡ್ತಿ ದಿನಾಂಕ:14-03-2018. 14-03-2018
03
ಶಿಕ್ಷಣಾಧಿಕಾರಿಗಳ ಹಾಗೂ ತತ್ಸಮಾನ ವೃಂದದಿಂದ ಉಪನಿರ್ದೇಶಕರ ಹುದ್ದೆಗೆ ಬಡ್ತಿ ದಿನಾಂಕ:04-03-2018. 14-03-2018
02
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಹುದ್ದೆಗೆ ನಿಯಮ-32ರಡಿ ಬಡ್ತಿ ದಿನಾಂಕ:02-02-2018. 03-02-2018
01
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಮಾನಾಂತರ ವೃಂದದ ಅಧಿಕಾರಿಗಳಿಗೆ ಶಿಕ್ಷಣಾಧಿಕಾರಿಗಳು ಮತ್ತು ಸಮಾನಾಂತರ ವೃಂದದ ಹುದ್ದೆಗೆ ನಿಯಮ-32ರಡಿ ಬಡ್ತಿ ದಿನಾಂಕ:04-01-2018. 06-01-2018

 

ವರ್ಗಾವಣೆ ಮಾಹಿತಿ

ಕ್ರ ಸಂ ವಿಷಯ ದಿನಾಂಕ
12
ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:06-10-2018. 11-10-2018
11
ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:10-08-2018. 16-08-2018
10
ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:10-08-2018. 16-08-2018
09
ಉಪನಿರ್ದೇಶಕರು ಮತ್ತು ತತ್ಸಮಾನ ವೃಂದ ಹಾಗೂ ಶಿಕ್ಷಣಾಧಿಕಾರಿಗಳು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಆದೇಶ ದಿನಾಂಕ:02-08-2018. 04-08-2018
08
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ದಿನಾಂಕ:05-04-2018. 05-04-2018
07
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:23-03-2018. 24-03-2018
06
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:16-03-2018. 17-03-2018
05
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:27-02-2018. 28-02-2018
04
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:15-02-2018. 17-02-2018
03
ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:15-02-2018. 15-02-2018
02
ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:03-02-2018. 03-02-2018
01
ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿ ವರ್ಗಾವಣೆ ಅಧಿಸೂಚನೆ ದಿನಾಂಕ:18-01-2018. 19-01-2018

 

ಸುತ್ತೋಲೆಗಳು

ಕ್ರ ಸಂ ವಿಷಯ ದಿನಾಂಕ
43
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳ ಸೇವಾ ಮಾಹಿತಿಯ್ನು "ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ"ದಲ್ಲಿ ಅಳವಡಿಸುವ ಬಗ್ಗೆ. 19-12-2018
42
ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರ ವತಿಯಿಂದ ನಡೆಸಲಿರುವ "ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ" ತರಬೇತಿಗೆ ಗ್ರೂಪ್ ಎ, ಬಿ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 06-12-2018
41
ವಿತ್ತೀಯ ನೀತಿ ಸಂಸ್ಥೆ(Fiscal Policy Institution) ವತಿಯಿಂದ ನಡೆಯಲಿರುವ ತರಬೇತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 20-11-2018
40
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರ ವೃಂದದ ಬಡ್ತಿ ಪ್ರಕ್ರಿಯೆಯನ್ನು ರದ್ಧುಪಡಿಸುವ ಬಗ್ಗೆ ಅಧಿಕೃತ ಜ್ಞಾಪನ ದಿನಾಂಕ:05-11-2018. 16-11-2018
39
ಮಹಾತ್ಮಾಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಲಿರುವ ತರಬೇತಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 14-11-2018
38
ಆಡಳಿತ ತರಬೇತಿ ಸಂಸ್ಥೆ, ಮೈಸೂರು ರವರು ನಡೆಸಲಿರುವ "Child protection issues & suggestive measures" ತರಬೇತಿಗೆ ಗ್ರೂಪ್ ಎ & ಬಿ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. 13-11-2018
37
ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು(ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ನಿಯಂತ್ರಣ) 2015ರ ನಿಯಮಗಳಿಗೆ ತಿದ್ದುಪಡಿ ಕರಡು ಅಧಿಸೂಚನೆ. 30-10-2018
36
01-01-2019 ರಿಂದ 31-12-2019ರ ಅವಧಿಯಲ್ಲಿ ವಯೋನಿವೃತ್ತರಾಗುವ ಬೋಧಕ ವರ್ಗದ ಗ್ರೂಪ್ ಎ & ಗ್ರೂಪ್ ಬಿ ವೃಂದದ ಅಧಿಕಾರಿಗಳ ಮಾಹಿತಿ ನೀಡುವ ಬಗ್ಗೆ. 11-10-2018
35
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳಿಗೆ 15 ವರ್ಷದ ಸ್ವಯಂಚಾಲಿತ ವೇತನ ಬಡ್ತಿಯನ್ನು ಮಂಜೂರ ಮಾಡುವ ಬಗ್ಗೆ ಸುತ್ತೊಲೆ ದಿನಾಂಕ:30-08-2018. 14-09-2018
34
2017-18ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ಮಾಹಿತಿಯನ್ನು ಟಿ.ಡಿ.ಎಸ್. ತಂತ್ರಾಂಶದಲ್ಲಿ ನಮೂದಿಸಲು ಕಾಲಾವಕಾಶ ವಿಸ್ತರಿಸುವ ಬಗ್ಗೆ. 07-09-2018
33
ದಿನಾಂಕ:04-09-2018ರಂದು ನಡೆದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಅಧಿಸೂಚಿತ ಖಾಲಿ ಹುದ್ದೆಗಳ ಕೌನ್ಸಿಲಿಂಗ್ ನಲ್ಲಿ ಸ್ಥಳ ಆಯ್ಕೆಗೊಂಡವರ ವಿವರ. 05-09-2018
32
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಅಧಿಸೂಚಿತ ಹುದ್ದೆಗಳಿಗೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರುವವರಿಂದ ಖಾಲಿ ಇರುವ ಹುದ್ದೆಗಳಿಗೆ ಕೌನ್ಸಿಲಿಂಗ್ ನಡೆಸುವ ಬಗ್ಗೆ. 28-08-2018
31
ಭಾರತ್ ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ. 13-08-2018
30
ಅಂತರ್ ಆಯುಕ್ತಾಲಯದಲ್ಲಿ ಕೌನ್ಸಿಲಿಂಗ್ ಗೆ ಹಾಜರಾದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳಿಗೆ ಸ್ಥಳನಿಯುಕ್ತಿ ಆದೇಶ ನೀಡುವ ಬಗ್ಗೆ. 08-08-2018
29
ಪರೀಕ್ಷೆ ಬರೆದು ಆಯ್ಕೆಯಾದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳು ಕೌನ್ಸಿಲಿಂಗ್ ತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗದೇ ಇರುವವರಿಗೆ ಅಂತರ್ ಆಯುಕ್ತಾಲಯದಲ್ಲಿ ಕೌನ್ಸಿಲಿಂಗ್ ಗೆ ಹಾಜರಾಗುವ ಬಗ್ಗೆ. 02-08-2018
28
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳನ್ನು ಕೌನ್ಸಿಲಿಂಗ ಮೂಲಕ ಸ್ಥಳನಿಯುಕ್ತಿಗೊಳಿಸುವ ಬಗ್ಗೆ. 30-07-2018
27
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಹುದ್ದೆಗಳಿಂದ ಹೊರಹೋಗುವ ಅಧಿಕಾರಿಗಳು ದಿ: 26-07-2018ರಂದು ಕೌನ್ಸಿಲಿಂಗ್ ಗೆ ಹಾಜರಾಗುವ ಬಗ್ಗೆ. 25-07-2018
26
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ವೃಂದದ(ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು(ಮಧ್ಯಾಹ್ನ ಉಪಹಾರ ಯೋಜನೆ) ಎಪಿಸಿಓ ಮತ್ತು ಬಿ.ಆರ್.ಸಿ.) ಅಧಿಕಾರಿಗಳ ಕೌನ್ಸಿಲಿಂಗ್ ಜ್ಞಾಪನ ಹಾಗೂ ಒಳಬರುವ, ಹೊರ ಹೋಗುವ, ಅದೇ ಸ್ಥಳದಲ್ಲಿ ಉಳಿಯುವ ಅಧಿಕಾರಿಗಳ ಅಂತಿಮ ಪಟ್ಟಿ. 17-07-2018
25
ಬೆಂಗಳೂರು ಮೈಸೂರು ವಿಭಾಗದ ಗ್ರೂಪ್ ಎ/ಬಿ ಅಧಿಕಾರಿಗಳ ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ ಸುತ್ತೋಲೆ. 17-07-2018
24
ಉಪನಿರ್ದೇಶಕರ ವೃಂದದಿಂದ ಸಹನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 16-07-2018
23
ಶಿಕ್ಷಣಾಧಿಕಾರಿಗಳ ವೃಂದದಿಂದ ಉಪನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ - ಹೆಚ್ಚುವರಿ ಪಟ್ಟಿ. 16-07-2018
22
ಬಿ.ಆರ್.ಸಿ./ಎ.ಪಿ.ಪಿ.ಓ/ಎಡಿಪಿಐ(ಎಂಎಂಎಸ್)/ವಿಷಯ ಪರಿವೀಕ್ಷಕರ ಕೌನ್ಸಿಲಿಂಗ್ - ಕೌನ್ಸಿಲಿಂಗ್ ವೇಳಾಪಟ್ಟಿ | ತಾತ್ಕಾಲಿಕ ಅರ್ಹತಾ ಪಟ್ಟಿ. 10-07-2018
21
ಶಿಕ್ಷಣಾಧಿಕಾರಿಗಳ ವೃಂದದಿಂದ ಉಪನಿರ್ದೇಶಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 05-07-2018
20
ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ಸ್ಥಳ ಆಯ್ಕೆ ಪ್ರಕ್ರಿಯೆ ಕೌನ್ಸಿಲಿಂಗ್ ಮುಂದೂಡಿರುವ ಬಗ್ಗೆ. 03-07-2018
19
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದಕ್ಕೆ ಬಡ್ತಿ ಹೊಂದಿದ ಶಿಕ್ಷಕರಿಗೆ  ದಿನಾಂಕ 05-07-2018 ರಂದು ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ. 30-06-2018
18
ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹಾಗೂ ತತ್ಸಮಾನ ವೃಂದದ ಗ್ರೂಪ್ ಬಿ ವೃಂದದ ಅಧಿಕಾರಿಗಳ ಸೇವಾ ಮಾಹಿತಿ ಸಲ್ಲಿಸುವ ಬಗ್ಗೆ. 05-06-2018
17
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಮಾಹಿತಿ ಪಡೆಯುವ ಬಗ್ಗೆ. 28-04-2018
16
ನಿಯಮ 32ರಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣಾಧಿಕಾರಿಗಳು & ತತ್ಸಮಾನ ವೃಂದದ ಅಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ. 23-04-2018
15
ಸಿ.ಆರ್.ಪಿ/ಬಿ.ಆರ್.ಪಿ./ಇಸಿಓ/ಎಸ್.ಐ/ಎಪಿಸಿಓ/ಸಹಾಯಕ ನಿರ್ದೇಶಕರು/ಬಿ.ಆರ್.ಸಿ ಹುದ್ದೆಗಳಿಗೆ ನಡೆದ ಲಿಖಿತ ಪರೀಕ್ಷೆಯ ಫಲಿತಾಂಶ. 05-04-2018
14
ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಸುತ್ತೋಲೆ. 07-03-2018
13
ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ಹುದ್ದೆಯಿಂದ ಶಿಕ್ಷಣಾಧಿಕಾರಿಗಳು ಸಮಾನಾಂತರ ಗ್ರೂಪ್ ಎ ವೃಂದದ ಕಿರಿಯ ಶ್ರೇಣಿಯ ಅಧಿಕಾರಿಗಳ ಹುದ್ದೆಗೆ ಬಡ್ತಿ ಹೊಂದಿದ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿರುವ ಬಗ್ಗೆ ಜ್ಞಾಪನ. 06-03-2018
12
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹುದ್ದೆಯಿಂದ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದಕ್ಕೆ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಮಾಹಿತಿ ಒದಗಿಸುವ ಬಗ್ಗೆ. 26-02-2018
11
ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆಗೆ ನಡೆಸಲು ಆನ್ ಲೈನ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ. 24-02-2018
10
ಕೆ.ಸಿ.ಎಸ್.ನಿಯಮ-68ರಡಿ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡುವ ಅನುಸರಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಸುತ್ತೋಲೆ. 22-02-2018
09
ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಬಗ್ಗೆ | ಗ್ರೂಪ್ ಬಿ ವೃಂದದ ಹುದ್ದೆಗಳಿಂದ ಹೊರಹೋಗಬೇಕಾಗಿರುವವರ ಜಿಲ್ಲಾವಾರು ಪಟ್ಟಿ. 15-02-2018
08
ದಿನಾಂಕ:31-12-2017ರಲ್ಲಿದ್ದಂತೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ ಬಿ ವೃಂದದ ಅಧಿಕಾರಿಗಳ ಸೇವಾ ವಿವರಗಳ ಬಗ್ಗೆ. 07-02-2018
07
ಸಿ.ಆರ.ಪಿ., ಬಿ.ಆರ್.ಪಿ. & ಬಿ.ಆರ್.ಸಿ. ಹುದ್ಧೆಗಳನ್ನು ಆಯ್ಕೆ ಪರೀಕ್ಷೆ ಮೂಲಕ ಭರ್ತಿ ಮಾಡುವ ಬಗ್ಗೆ ಸರ್ಕಾರದ ಅಧಿಸೂಚನೆ ದಿನಾಂಕ:18-12-2017. 19-01-2018
06
ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿ ಬರೆಯುವ ಮತ್ತು ಅಭಿರಕ್ಷಣೆಯಲ್ಲಿಡುವ ಪ್ರಾಧಿಕಾರವನ್ನು ನಿಗದಿಪಡಿಸುವ ಬಗ್ಗೆ ಸರ್ಕಾರಿ ಅಧಿಸೂಚನೆ. 17-01-2018
05
ಅಪರ ಆಯುಕ್ತರು, ಧಾರವಾಡ - 1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಬಿ ಕಿರಿಯ ಶ್ರೇಣಿಯ ಅಧಿಕಾರಿಗಳ ಪಟ್ಟಿ. 11-01-2018
04
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಸಹನಿರ್ದೇಶಕರು ಮತ್ತು ಉಪನಿರ್ದೇಶಕರು ಸಮಾನಾಂತರ ವೃಂದದ ಅಧಿಕಾರಿಗಳ ಪಟ್ಟಿ. 04-01-2018
03
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಎ ಕಿರಿಯ ಶ್ರೇಣಿಯ ಅಧಿಕಾರಿಗಳ ಪಟ್ಟಿ . 04-01-2018
02
1-1-2018 ರಿಂದ 31-12-2018ರವರೆಗೆ ವಯೋ ನಿವೃತ್ತರಾಗಲಿರುವ ಗ್ರೂಪ್ ಬಿ ವೃಂದದ ಅಧಿಕಾರಿಗಳ ಪಟ್ಟಿ. 15-12-2017
01
ಕರ್ನಾಟಕ ರಾಜ್ಯ ನಾಗರೀಕ ಸೇವೆ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2017. 30-11-2017

 

ವೃಂದ ಮತ್ತು ನೇಮಕಾತಿ ನಿಯಮಗಳು

ಕ್ರ ಸಂ ವಿಷಯ ದಿನಾಂಕ
01 ವೃಂದ ಮತ್ತು ನೇಮಕಾತಿ ನಿಯಮಗಳು 1967.  

 

ಪ್ರೊಬೇಷನರಿ ಘೋಷಣೆ

ಕ್ರ ಸಂ ವಿಷಯ ದಿನಾಂಕ

ಕಾಲಮಿತಿ ಬಡ್ತಿ

ಕ್ರ ಸಂ 10 ಮತ್ತು 15 ವರ್ಷಗಳ ಕಾಲಮಿತಿ ಬಡ್ತಿ ದಿನಾಂ
   

 

>> 2017ರ ಹಿಂದಿನ ದಾಖಲೆಗಳು

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್