ಮುಖಪುಟ >> ವರ್ಗಾವಣೆ ಮಾಹಿತಿ >> 2017-18ನೇ ಸಾಲಿನ ಶಿಕ್ಷಕರ ವರ್ಗಾವಣೆ ಮಾಹಿತಿ

2017-18ನೇ ಸಾಲಿನ ಶಿಕ್ಷಕರ ವರ್ಗಾವಣೆ ಮಾಹಿತಿ :

ಕ್ರ ಸಂ ವಿಷಯ ದಿನಾಂಕ
14
ಪ್ರಾಥಮಿಕ ಶಾಲಾ ಶಿಕ್ಷಕರ 371J(ಹೈದರಾಬಾದ್ ಕರ್ನಾಟಕ ಮೀಸಲಾತಿ ನಿಯಮದಡಿ)ಯಡಿ ಸ್ಥಳನಿಯುಕ್ತಿಗೊಂಡ ಶಿಕ್ಷಕರ ಮಾಹಿತಿ ಕುರಿತಂತೆ ತಿದ್ದುಪಡಿ ಅಧಿಕೃತ ಜ್ಞಾಪನ. 05-11-2018
13
ಪ್ರಾಥಮಿಕ ಶಾಲಾ ಶಿಕ್ಷಕರ 371J(ಹೈದರಾಬಾದ್ ಕರ್ನಾಟಕ ಮೀಸಲಾತಿ ನಿಯಮದಡಿ)ಯಡಿ ಸ್ಥಳನಿಯುಕ್ತಿಗೊಂಡ ಶಿಕ್ಷಕರ ಮಾಹಿತಿ ಕುರಿತಂತೆ ಅಧಿಕೃತ ಜ್ಞಾಪನ. 02-11-2018
12
ಪ್ರಾಥಮಿಕ ಶಾಲಾ ಶಿಕ್ಷಕರ 371J ಯಡಿ ನಿಗದಿಯಾಗಿದ್ದ ಕೌನ್ಸಿಲಿಂಗ್ ದಿನಾಂಕವನ್ನು ಮೂಂದೂಡಿರುವ ಬಗ್ಗೆ. 12-10-2018
11
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೈದರಾಬಾದ್ ಕರ್ನಾಟಕ ಮೀಸಲಾತಿ ನಿಯಮಗಳಂತೆ ಬಿ.ಬಿ.ಎಂ.ಪಿ. ವ್ಯಾಪ್ತಿಯ ರಾಜ್ಯ ಮಟ್ಟದ ಸ್ಥಳೀಯ ವೃಂದ ಕೌನ್ಸಿಲಿಂಗ್ ಅಂತಿಮ ಆದ್ಯತಾ ಪಟ್ಟಿ. 10-10-2018
10
ಮೈಸೂರು ವಿಭಾಗ - ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 21-09-2018
9
ಬೆಂಗಳೂರು ವಿಭಾಗ - ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 21-09-2018
8
ಧಾರವಾಡ ವಿಭಾಗ - ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 20-09-2018
7
ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ 2018 - ಘಟಕದ ಹೊರಗಿನ ತಾತ್ಕಾಲಿಕ ಆದ್ಯತಾ ಪಟ್ಟಿ. 20-09-2018
6
ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ 2018 - ಘಟಕದ ಹೊರಗಿನ ತಾತ್ಕಾಲಿಕ ಆದ್ಯತಾ ಪಟ್ಟಿ. 20-09-2018
5
ಮೈಸೂರು ವಿಭಾಗ - ಪ್ರೌಢಶಾಲಾ ಶಿಕ್ಷಕರು/ಜಿ.ಎಚ್.ಎಂ/ಟಿ.ಜಿ.ಟಿ ಶಿಕ್ಷಕರ ಘಟಕದೊಳಗಿನ ವರ್ಗಾವಣಾ ತಾತ್ಕಾಲಿಕ ಆದ್ಯತಾ ಪಟ್ಟಿ. 30-08-2018
4
ಬೆಂಗಳೂರು ವಿಭಾಗ - ಪ್ರೌಢಶಾಲಾ ಶಿಕ್ಷಕರು/ಜಿ.ಎಚ್.ಎಂ./ಟಿ.ಜಿ.ಟಿ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ತಾತ್ಕಾಲಿಕ ಆದ್ಯತಾ ಪಟ್ಟಿ. 28-08-2018
3
ಧಾರವಾಡ ವಿಭಾಗ - ZONE 'A' ನಲ್ಲಿ 10 ವರ್ಷಗಳ ಕಾಲ ಸತತ ಸೇವೆ ಪೂರ್ಣಗೊಳಿಸಿರುವ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿ. 14-02-2018
2
ಮೈಸೂರು ವಿಭಾಗ - ZONE 'A' ನಲ್ಲಿ 10 ವರ್ಷಗಳ ಕಾಲ ಸತತ ಸೇವೆ ಪೂರ್ಣಗೊಳಿಸಿರುವ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿ | ಪತ್ರಿಕಾ ಪ್ರಕಟಣೆ. 12-02-2018
1
ಬೆಂಗಳೂರು ವಿಭಾಗ - ZONE 'A' ನಲ್ಲಿ 10 ವರ್ಷಗಳ ಕಾಲ ಸತತ ಸೇವೆ ಪೂರ್ಣಗೊಳಿಸಿರುವ ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಆದ್ಯತಾ ಪಟ್ಟಿ. 12-02-2018

>> archieves

 

 

 

 

 

 

 

 

 

 

 

 

 

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್