Skip to content
ಮುಖಪುಟ >> ಟೆಂಡರ್ ಗಳು >> ಕಛೇರಿ ಟೆಂಡರ್ ಗಳು

2023-24

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-01

ಅಭಿಲೇಖಾಲಯದಲ್ಲಿಅವಧಿ ಮುಕ್ತಾಯಗೊಂಡಿರುವ ಕಡತಗಳ ವಿಲೇವಾರಿ ಕುರಿತು

17-05-2023

 

 

 

 

 

 

 

 

2021-22

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-10

ಅನುಪಯುಕ್ತ ಸಾಮಗ್ರಿಗಳ ವಿಲೇವಾರಿಗಾಗಿ ಟೆಂಡರ್ ಪ್ರಕಟಣೆ

26-08-2022
TD-09

ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ, ಬೆಂಗಳೂರು ಇಲ್ಲಿ  ಸೇವೆಗೆ ಯೋಗ್ಯವಲ್ಲದ ಇ-ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಟೆಂಡರ್‌ (NIT) ಆಹ್ವಾನಿಸುವ ಕುರಿತು

17-05-2022
TD-08

ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ, ಬೆಂಗಳೂರು ಇಲ್ಲಿ  ಸೇವೆಗೆ ಯೋಗ್ಯವಲ್ಲದ ಇ-ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಟೆಂಡರ್‌ (NIT) ಆಹ್ವಾನಿಸುವ ಕುರಿತು

13-04-2022
TD-07

ಅಭಿಲೇಖಾಲಯದಲ್ಲಿಅವಧಿ ಮುಕ್ತಾಯಗೊಂಡಿರುವ ಕಡತಗಳ ವಿಲೇವಾರಿ ಕುರಿತು

06-04-2022
TD-06
ಅನುಪಯುಕ್ತ ಸಾಮಗ್ರಿಗಳ ವಿಲೇವಾರಿಗಾಗಿ ಟೆಂಡರ್ ಪ್ರಕಟಣೆ. 02-03-2022
TD-05
2021-22 ನೇ ಸಾಲಿನ ಸಮವಸ್ತ್ರ ಸರಬರಾಜಿಗೆ ಟೆಂಡರ್ ದಾಖಲ 27-01-2022
TD-04
ಇ-ತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ಟೆಂಡರ್ ಪ್ರಕಟಣೆ. 18-08-2021
TD-03
ಅನುಪಯುಕ್ತ ಸಾಮಗ್ರಿಗಳ ವಿಲೇವಾರಿಗಾಗಿ ಟೆಂಡರ್ ಪ್ರಕಟಣೆ. 17-08-2021
TD-02
2021-22ನೇ ಸಾಲಿನ ಶಿಕ್ಷಣವಾರ್ತೆ ಶೈಕ್ಷಣಿಕ ಮಾಸ ಪತ್ರಿಕೆಯ ಮುದ್ರಣ ಮತ್ತು ಸರಬರಾಜು ಟೆಂಡರ್ ದಸ್ತಾವೇಜು.

20-07-2021

TD-01
2021-22ನೇ ಸಾಲಿಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡುವ ಸಲುವಾಗಿ ಟೆಂಡರ್ ದಸ್ತಾವೇಜು. 15-07-2021

 

 

 

 

 

 

 

 

19-20

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-08
ಹಳೇ ಕಡತಗಳ ವಿಲೇವಾರಿ ಬಹಿರಂಗ ಹರಾಜು ಪ್ರಕಟಣೆ. 13-12-2019
TD-07
2019-20ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಗೆ ಲೇಖನ ಸಾಮಗ್ರಿ ಹಾಗೂ ಇತರೆ ಸಾಮಗ್ರಿಗಳನ್ನು ಪೂರೈಸುವ ಕುರಿತ ಇ-ಟೆಂಡರ್ ಅಧಿಸೂಚನೆ. 26-06-2019
TD-06
2019-20ನೇ ಸಾಲಿನ ಬೈಸಿಕಲ್ ಟೆಂಡರ್ ತಿದ್ದುಪಡಿ ಆದೇಶ. 30-04-2019
TD-05
2019-20ನೇ ಸಾಲಿನ ಬೈಸಿಕಲ್ ಟೆಂಡರ್ ಪ್ರೀ ಬಿಡ್ ಸಭೆಯ ಸಭಾ ನಡಾವಳಿ. 30-04-2019
TD-04
2019-20ನೇ ಸಾಲಿನ ಬೈಸಿಕಲ್ ಟೆಂಡರ್ ನ ವೇಳಾಪಟ್ಟಿಯ ಪರಿಷ್ಕೃತ ಆದೇಶ. 15-04-2019
TD-03
2019-20ನೇ ಸಾಲಿಗೆ ಶಿಕ್ಷಣ ವಾರ್ತೆ ಶೈಕ್ಷಣಿಕ ಮಾಸಪತ್ರಿಕೆಯ ಮುದ್ರಣ ಮತ್ತು ಸರಬರಾಜು ಮಾಡಲು ಇ-ಖರೀದಿ ಟೆಂಡರ್ ಅಧಿಸೂಚನೆ. 11-03-2019
TD-02
2019-20ನೇ ಸಾಲಿಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡುವ ಸಲುವಾಗಿ ಟೆಂಡರ್ ದಸ್ತಾವೇಜು. 06-03-2019
TD-01
2019-20ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಹಾಸ್ಟೆಲ್ ಗಳಲ್ಲಿನ ವಿದ್ಯಾರ್ಥಿಗಳಿಗೆ ಬೈಸಿಕಲ್ ಸರಬರಾಜು ಮಾಡುವ ಬಗ್ಗೆ ಟೆಂಡರ್ ದಸ್ತಾವೇಜು. 06-03-2019

 

 

 

 

 

 

 

 

17-18

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-08
2018-19ನೇ ಸಾಲಿಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡುವ ಸಲುವಾಗಿ ಟೆಂಡರ್ ದಸ್ತಾವೇಜು. 28-03-2018
TD-07
2018-19ನೇ ಸಾಲಿಗೆ ಬಾಲಕ ಮತ್ತು ಬಾಲಕಿಯರ ಬೈಸಿಕಲ್ ಟೆಂಡರ್ ಪ್ರಕಟಣೆ. 27-01-2018
TD-06
ಗಣಕ ಯಂತ್ರ ಮತ್ತು ಇತರೆ ಉಪಕರಣಗಳನ್ನು ಇ-ಟೆಂಡರ್ ಮೂಲಕ ಸರಬರಾಜು ಬಗ್ಗೆ ಟೆಂಡರ್ ಅಧಿಸೂಚನೆ ದಿನಾಂಕ:05-12-2017. 07-12-2017
TD-05
2017-18ನೇ ಸಾಲಿಗೆ ಬೆಂಗಳೂರು ಆಯುಕ್ತರ ಕಛೇರಿಗೆ ಸ್ಟೇಷನರಿ ಪದಾರ್ಥಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ದಸ್ತಾವೇಜು. 19-10-2017
TD-04
ಬೆಂಗಳೂರಿನ ಆಯುಕ್ತರ ಕಛೇರಿಗೆ ಲೇಸರ್ ಪ್ರಿಂಟರ್ ಕಾಟ್ರಿಡ್ಜ್ ಅನ್ನು ಸರಬರಾಜು ಮಾಡುವ ಬಗ್ಗೆ. 31-08-2017
TD-03
ಬೆಂಗಳೂರಿನ ಆಯುಕ್ತರ ಕಛೇರಿಯಲ್ಲಿನ ರೆಕಾರ್ಡ್ ರೂಂ ಕಡತಗಳನ್ನು ವಿಲೇವಾರಿ ಮಾಡಲು ಕರೆಯಲಾದ ಟೆಂಡರ್ ಪ್ರಕಟಣೆ. 20-07-2017
TD-02
ದುರಸ್ತಿಯಾಗದ ವಸ್ತುಗಳ(ಪೀಠೋಪಕರಣಗಳು) ವಿಲೇವಾರಿಗಾಗಿ ಟೆಂಡರ್ ಪ್ರಕಟಣೆ. 08-06-2017
ವಾಹನಗಳ ಬಹಿರಂಗ ಹರಾಜು ಪ್ರಕಟಣೆ. 25-04-2017

 

 

 

 

 

 

 

 

 

 

 

 

 

16-17

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
2017-18ನೇ ಸಾಲಿನಲ್ಲಿ ಶಿಕ್ಷಣ ವಾರ್ತೆ ಮಾಸ ಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಕುರಿತಂತೆ ಟೆಂಡರ್ ಪ್ರಕಟಣೆ. 27-03-2017
ಆಯುಕ್ತರ ಕಛೇರಿಯಲ್ಲಿರುವ ಇ-ತ್ಯಾಜ್ಯದ ವಿಲೇವಾರಿ ಮಾಡಲು ಟೆಂಡರ್ ಕರೆದಿರುವ ಬಗ್ಗೆ. 14-03-2017
2017-18ನೇ ಸಾಲಿನಲ್ಲಿ ಬೈಸಿಕಲ್ ಖರೀದಿ ತಾಂತ್ರಿಕ ಬಿಡ್ ಸಭೆಯ ಸಭಾ ನಡಾವಳಿಗಳು. 27-02-2017
2017-18ನೇ ಸಾಲಿಗೆ ಬಾಲಕ ಮತ್ತು ಬಾಲಕಿಯರ ಬೈಸಿಕಲ್ ಟೆಂಡರ್ ಪ್ರಕಟಣೆ. 06-01-2017
ಮೈಸೂರು ವಿಭಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡುವ ಬಗ್ಗೆ ಮತ್ತು ಮೈಸೂರು, ಬೆಂಗಳೂರು, ಗುಲ್ಬರ್ಗಾ ಮತ್ತು ಬೆಳಗಾಂ ವಿಭಾಗಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ 8-10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಚೂಡಿದಾರ್ ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 29-12-2016
ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿಗೆ ಕಂಪ್ಯೂಟರ್ ಮತ್ತು ಇತರೆ ಪರಿಕರಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ. 27-12-2016
ಆರ್.ಟಿ.ಇ. ಪ್ರವೇಶ ಪ್ರಕ್ರಿಯೆ ತಂತ್ರಾಂಶಕ್ಕೆ ಆಧಾರ್ ಸಂಖ್ಯೆ ಜೋಡಣೆ ಸಂಬಂಧ ತಂತ್ರಾಂಶವನ್ನು ಆಡಿಟ್ ಮಾಡಲು ಸೇವೆಯನ್ನು ಪಡೆಯುವ ಬಗ್ಗೆ ಕೊಟೇಷನ್. 22-12-2016
2016-17ನೇ ಸಾಲಿಗೆ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಅಧಿಸೂಚನೆ. 02-08-2016
ಆಯುಕ್ತರ ಕಛೇರಿಯಲ್ಲಿನ ಗಣಕ ಯಂತ್ರ, ಲ್ಯಾಪ್ ಟಾಪ್, ಪ್ರಿಂಟರ್, ಸ್ಕ್ಯಾನರ್, ಪ್ರೊಜೆಕ್ಟರ್, ನೆಟ್ ವರ್ಕಿಂಗ್ ಮತ್ತು ಇತರೆ ಎಲೆಕ್ಟ್ರಾನಿಕ್ ಯಂತ್ರಗಳನ್ನು ವಾರ್ಷಿಕ ನಿರ್ವಹಣೆ ಮಾಡುವ ಸಲುವಾಗಿ ಇ-ಟೆಂಡರ್ ಅಧಿಸೂಚನೆ. 30-05-2016
2016-17ನೇ ಸಾಲಿನ ಬಾಲಕ ಮತ್ತು ಬಾಲಕಿಯರ ಬೈಸಿಕಲ್ ಟೆಂಡರ್ ಪ್ರಕಟಣೆ | ದಿನಾಂಕ:12-01-2016ರ ತಿದ್ದುಪಡಿ-1 | ಪ್ರೀ ಬಿಡ್ ಸಭೆ ನಡಾವಳಿ ದಿ:25-01-2016 | ಪ್ರೀ ಬಿಡ್ ಸಭೆಯಲ್ಲಿನ ಸಂದೇಹಗಳಿಗೆ ಸ್ಪಷ್ಟೀಕರಣ ದಿ:25-01-2016 | ಪ್ರೀ ಬಿಡ್ ಸಭೆಯ ತೀರ್ಮಾನದಂತೆ ತಿದ್ದುಪಡಿ ದಿನಾಂಕ:18-02-2016 | ದಿನಾಂಕ:27-02-2016ರ 3ನೇ ತಿದ್ದುಪಡಿ ಆದೇಶ | ತಿದ್ದುಪಡಿ ಆದೇಶ ದಿನಾಂಕ:29-02-2016 | ದಿನಾಂಕ ವಿಸ್ತರಣೆ ಆದೇಶ ದಿನಾಂಕ:10-03-16. | ತಿದ್ದುಪಡಿ ಆದೇಶ-5.| ತಿದ್ದುಪಡಿ ಆದೇಶ-6 | ತಿದ್ದುಕಪಡಿ ಆದೇಶ-7 ದಿನಾಂಕ:06-05-2016 | ತಾಂತ್ರಿಕ ಬಿಡ್ ನಡಾವಳಿ ಮತ್ತು ಮೌಲ್ಯಮಾಪನ 21-05-2016. 23-05-2016
2016-17ನೇ ಸಾಲಿನ ಪ್ರಾಥಮಿಕ ಶಾಲಾ ಶೈಕ್ಷಣಿಕ ಮಾರ್ಗದರ್ಶಿ ಮತ್ತು ಪ್ರೌಢಶಾಲಾ ಶೈಕ್ಷಣಿಕ ಮಾರ್ಗದರ್ಶಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಇ-ಟೆಂಡರ್ ಪ್ರಕಟಣೆ. 18-04-2016

15-16

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
2016-17ನೇ ಸಾಲಿಗೆ ಗೋಡೆತೇರು ಮಾಸಿಕ ಗೋಡೆ ಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಇ-ಟೆಂಡರ್ ಪ್ರಕಟಣೆ. 30-03-2016
2016-17ನೇ ಸಾಲಿಗೆ ಶಿಕ್ಷಣ ವಾರ್ತೆ ಮಾಸ ಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಇ-ಟೆಂಡರ್ ಪ್ರಕಟಣೆ. 30-03-2016
2016-17ನೇ ಸಾಲಿನಲ್ಲಿ ಮೈಸೂರು ವಿಭಾಗ ಮತ್ತು ಬೆಳಗಾಂ ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1-10 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆ ಸರಬರಾಜು ಟೆಂಡರ್ ಪ್ರೀ ಬಿಡ್ ನಡಾವಳಿ ದಿನಾಂಕ:09-02-2016. 18-02-2016
2016-17ನೇ ಸಾಲಿನಲ್ಲಿ ಮೈಸೂರು ವಿಭಾಗ ಮತ್ತು ಬೆಳಗಾಂ ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1-10 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆ ಸರಬರಾಜು ಟೆಂಡರ್ ಅಧಿಸೂಚನೆ. 06-01-2016
2015-16ನೇ ಸಾಲಿನಲ್ಲಿ ಬೆಳಗಾಂ ವಿಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಢುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆ ಸರಬರಾಜು ಮಾಡುವ ಟೆಂಡರ್ ಅಧಿಸೂಚನೆ. 07-05-2015
20-04-2015ರಂದು ನಡೆದ ಬೆಳಗಾಂ ವಿಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳ್ನು ಸರಬರಾಜು ಮಾಡುವ ಪ್ರೀ ಬಿಡ್ ಸಭೆಯ ನಡಾವಳಿ. 22-04-2015
2015-16ನೇ ಸಾಲಿಗೆ ಬೆಳಗಾಂ ವಿಭಾಗಕ್ಕೆ ಸಮವಸ್ತ್ರ ಸರಬರಾಜು ಟೆಂಡರ್ ಸಂಬಂಧ ಬಿಡ್ ಪೂರ್ವ ಸಭೆ ಸೂಚನಾ ಪತ್ರ. 17-04-2015
2015-16ನೇ ಸಾಲಿಗೆ ಬೆಳಗಾಂ ವಿಭಾಗಕ್ಕೆ ಸಮವಸ್ತ್ರ ಸರಬರಾಜು ಟೆಂಡರ್ ಪ್ರಕಟಣೆ. 11-04-2015

14-15

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
2015-16ನೇ ಸಾಲಿನ ಬೈಸಿಕಲ್ ಟೆಂಡರ್ ನ ಆರ್ಥಿಕ ಬಿಡ್ ನ ಮೌಲ್ಯಮಾಪನ ಸಭೆಯ ಸಭಾ ನಡಾವಳಿ ಮತ್ತು ವರದಿ. 09-03-2015
2015-16ನೇ ಸಾಲಿಗೆ ಪ್ರಾಥಮಿಕ ಶಾಲಾ ಶೈಕ್ಷಣಿಕ ಮಾರ್ಗದರ್ಶಿ ಮತ್ತು ಸೆಕೆಂಡರಿ ಶಾಲಾ ಶೈಕ್ಷಣಿಕ ಮಾರ್ಗದರ್ಶಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಅಧಿಸೂಚನೆ. 06-03-2015
2015-16ನೇ ಸಾಲಿಗೆ ಶಿಕ್ಷಣ ವಾರ್ತೆ ಮಾಸಿಕ ಶೈಕ್ಷಣಿಕ ಪತ್ರಿಕೆಯ ಮುದ್ರಣ ಮತ್ತು ಸರಬರಾಜು ಕುರಿತ ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಅಧಿಸೂಚನೆ. 04-03-2015
2015-16ನೇ ಸಾಲಿಗೆ ಗೋಡೆತೇರು ಮಾಸಿಕ ಗೋಡೆ ಪತ್ರಿಕೆಯನ್ನು ಮುದ್ರಿಸಿ ಸರಬರಾಜು ಮಾಡುವ ಕುರಿತು ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಅಧಿಸೂಚನೆ. 04-03-2015
2015-16ನೇ ಸಾಲಿನ ಬೈಸಿಕಲ್ ಟೆಂಡರ್ ಪ್ರಕಟಣೆ. 02-01-2014
ಬೆಂಗಳೂರು ಉತ್ತರ/ದಕ್ಷಿಣ/ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕರ ವ್ಯಾಪ್ತಿಯಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಕೆ ಟೆಂಡರ್ ದಸ್ತಾವೇಜು. 09-12-2014
ಸಗಟು ಖರೀದಿಯಡಿ ಖರೀದಿಸಲಾದ ಪುಸ್ತಕಗಳನ್ನು ಸಾಗಾಣಿಕೆ ಮಾಢುವ ಕುರಿತ ಕಿರು ಟೆಂಡರ್ ಅಧಿಸೂಚನೆ. 06-12-2014
ಮೈಸೂರು ವಿಭಾಗದ 1 ರಿಂಧ 10ನೇ ತರಗತಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 2015-16ನೇ ಸಾಲಿನ ಸಮವಸ್ತ್ರ ವಿತರಣೆ ಟೆಂಡರ್ ಪ್ರೀ ಬಿಡ್ ಸಭೆ ನಡಾವಳಿಗಳು. 21-11-2014
ಮೈಸೂರು ವಿಭಾಗದ 1 ರಿಂದ 10ನೇ ತರಗತಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 2015-16ನೇ ಸಾಲಿನ ಸಮವಸ್ತ್ರ ವಿತರಣೆ ಟೆಂಡರ್. 10-10-2014
ಗಣಕ ಯಂತ್ರ, ಪ್ರಿಂಟರ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ವಾರ್ಷಿಕ ನಿರ್ವಣೆಯ ಸಲುವಾಗಿ ಕರೆಯಲಾದ ಅಲ್ಪಾವಧಿ ಟೆಂಡರ್ ಅಧಿಸೂಚನೆ.
TD-02
ಟ್ಯಾಬ್ಲೆಟ್ / ಚಿಕ್ಕ ಲ್ಯಾಪ್ ಟಾಪ್ ಖರೀದಿ ಮಾಡಲು ಮರು ಅಲ್ಪಾವಧಿ ಇ-ಟೆಂಡರ್. 13-06-2014
TD-01
ಟ್ಯಾಬ್ಲೆಟ್ / ಚಿಕ್ಕ ಲ್ಯಾಪ್ ಟಾಪ್ ಖರೀದಿ ಮಾಡಲು ಅಲ್ಪಾವಧಿ ಇ-ಟೆಂಡರ್ ಕರೆಯುವ ಕುರಿತು. 12-05-2014

13-14

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-14
2013-14ನೇ ಸಾಲಿನ ನೋಟ್ ಬುಕ್ ಟೆಂಡರ್ -ತಾಂತ್ರಿಕ ಸಲಹೆ ಕೋರಿ ದಿನಾಂಕ:23-12-2013. 09-01-2014
TD-13
2013-14ನೇ ಸಾಲಿನ ಸಮವಸ್ತ್ರ ಟೆಂಡರ್ ತಿದ್ದುಪಡಿ ದಿನಾಂಕ:06-01-2014. 09-01-2014
TD-12
2014-15ನೇ ಸಾಲಿನಲ್ಲಿ ಬಾಲಕರ ಮತ್ತು ಬಾಲಕಿಯರಿಗೆ ಬೈಸಿಕಲ್ ಗಳನ್ನು ಸರಬರಾಜು ಮಾಡುವ ಕುರಿತ ಟೆಂಡರ್ ಅಧಿಸೂಚನೆ ಮತ್ತು ಟೆಂಡರ್ ನಮೂನೆ. 26-12-2013
TD-12
05-12-2013
TD-11
ಜೆರಾಕ್ಸ್ ಪೇಪರ್ ಸಪ್ಲೈ ಟ್ರೇ ಯನ್ನು ದುರಸ್ತಿಗೊಳಿಸಲು ಕೊಟೇಷನ್ ಆಹ್ವಾನ. 11-07-2013
TD-10
ಹೆಚ್.ಪಿ.ಲೇಸರ್ ಪ್ರಿಂಟರ್ 3005 ಡಿ.ಎನ್. ದುರಸ್ತಿಗಾಗಿ ಕೊಟೇಷನ್ ಆಹ್ವಾನ. 10-07-2013
TD-09
ಆಯುಕ್ತರ ಕಛೇರಿಯಲ್ಲಿ ಅಳವಡಿಸಲಾದ 6 ಫ್ಯಾಕ್ಸ್ ಯಂತ್ರಗಳನ್ನು ವಾರ್ಷಿಕ ನಿರ್ವಹಣೆಗಾಗಿ ಕೊಟೇಷನ್ ಆಹ್ವಾನ. 17-06-2013
TD-08
ಆಯುಕ್ತರ ಕಛೇರಿಯಲ್ಲಿನ ಇ.ಪಿ.ಎ.ಬಿ.ಎಕ್ಸ್ ವಾರ್ಷಿಕ ನಿರ್ವಹಣೆಗಾಗಿ ಕೊಟೇಷನ್. 15-06-2013
TD-07
ಗಣಕ ಯಂತ್ರಗಳು ಮತ್ತು ಇತರೆ ಉಪಕರಣಗಳ ವಾರ್ಷಿಕ ನಿರ್ವಹಣೆಗಾಗಿ ಕರೆದ ಕೊಟೇಷನ್ ಅವಧಿಯನ್ನು ವಿಸ್ತರಿಸುವ ಬಗ್ಗೆ. 03-06-2013
TD-06
ಆಯುಕ್ತರ ಕಛೇರಿಯ ಹೌಸ್ ಕೀಪಿಂಗ್, ಸೆಕ್ಯುರಿಟಿ ಮತ್ತು ಎಲೆಕ್ಟ್ರೀಷಿಯನ್ ಸೇವೆಗಳನ್ನು ನಿರ್ವಹಿಸಲು ಕರೆಯಲಾದ ಟೆಂಡರ್ ಪ್ರೀ ಬಿಡ್ ಸಭೆಯ ನಡಾವಳಿ. 27-05-2013
TD-05
2013-14ನೇ ಸಾಲಿಗೆ ಟಿಪ್ಪಣಿ ಹಾಳೆಗಳನ್ನು(ನೋಟ್ ಷೀಟ್ಸ್) ಸರಬರಾಜು ಮಾಡಲು ಕೊಟೇಷನ್. 16-05-2013
TD-04
ಆಯುಕ್ತರ ಕಛೇರಿಗೆ ಹೌಸ್ ಕೀಪಿಂಗ್, ಸೆಕ್ಯೂರಿಟಿ ಮತ್ತು ಎಲೆಕ್ಟ್ರೀಷಿಯನ್ ಸೇವೆಗಳನ್ನು ಒದಗಿಸಲು ಕರೆಯಲಾದ ಟೆಂಡರ್. 16-05-2013
TD-03
ಕಂಪ್ಯೂಟರ್ ಮತ್ತು ಇತರೆ ಉಪಕರಣಗಳನ್ನು ವಾರ್ಷಿಕ ನಿರ್ವಹಣೆಗೆ ನೀಡುವ ಸಲುವಾಗಿ ದರಪಟ್ಟಿ ಕರೆಯುವ ಬಗ್ಗೆ. 10-05-2013
TD-02
ಆಯುಕ್ತರ ಕಛೇರಿಯಲ್ಲಿ ಸಿ.ಸಿ.ಟಿ.ವಿಗಳನ್ನು ಒದಗಿಸಲು ದರಪಟ್ಟಿ ಕರೆಯುವ ಕುರಿತು. 18-04-2013
TD-01
ಆಯುಕ್ತರ ಕಛೇರಿಯಲ್ಲಿ ಇಂಟರ್ ಕಾಂ ವ್ಯವಸ್ಥೆ ಕಲ್ಪಿಸಲು ದರಪಟ್ಟಿ ಆಹ್ವಾನಿಸುವ ಬಗ್ಗೆ. 03-04-2013

12-13

ಕ್ರ.ಸಂ ವಿಷಯ ಅಳವಡಿಸಿದ ದಿನಾಂಕ
TD-56
ರೈಸೋಗ್ರಾಫ್ ಯಂತ್ರದ ದುರಸ್ತಿಗಾಗಿ ದರಪಟ್ಟಿ ಆಹ್ವಾನ. 28-03-2013
TD-55
2013-14ನೇ ಸಾಲಿನಲ್ಲಿ 4ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಸರಬರಾಜು ಬಗ್ಗೆ ಕಿರು ಅವಧಿಯ ಮರು ಟೆಂಡರ್ ಅಧಿಸೂಚನೆ. 27-03-2013
TD-54
ಪ್ರೀ ಬಿಡ್ ಸಭೆಯ ನಡಾವಳಿಮತ್ತು2013-14ನೇ ಸಾಲಿಗೆ ಬೈಸಿಕಲ್ ಸರಬರಾಜು ಮಾಡುವ ಬಗ್ಗೆ ಟೆಂಡರ್ ತಿದ್ದುಪಡಿ ಆದೇಶ. 16-03-2013
TD-53
2013-14ನೇ ಸಾಲಿಗೆ ಸಮವಸ್ತ್ರಗಳನ್ನು ಸರಬರಾಜು ಮಾಡುವ ಬಗ್ಗೆ ತಾಂತ್ರಿಕ ಪ್ರೀಬಿಡ್ ಸಭೆಯ ಸಭಾ ನಡಾವಳಿ. 10-03-2013
TD-52
ಆಯಕ್ತರ ಕಛೇರಿಯಲ್ಲಿ 500 ಲೀ ನೀರಿನ ತೊಟ್ಟಿಗೆ ಸ್ಟ್ಯಾಂಡ್ ಅನ್ನು ಅಳವಡಿಸುವ ಬಗ್ಗೆ ದರಪಟ್ಟಿ ಆಹ್ವಾನ. 07-03-2013
TD-51
ಆಯುಕ್ತರ ಕಛೇರಿಗೆ ಕುರ್ಚಿಗಳನ್ನು ಖರೀದಿಸಲು ದರಪಟ್ಟಿ ಆಹ್ವಾನ. 04-03-2013
TD-50
2013-14ನೇ ಸಾಲಿನ ನೋಟ್ ಪುಸ್ತಕ ಟೆಂಡರ್ ಪ್ರಕಟಣೆ. 22-02-2013
TD-49
2013-14ನೇ ಸಾಲಿನ ಬೈಸಿಕಲ್ ಟೆಂಡರ್ ನಮೂನೆ. 15-02-2013
TD-48
2013-14ನೇ ಸಾಲಿನ ಬೈಸಿಕಲ್ ಟೆಂಡರ್ ಅಧಿಸೂಚನೆ. 15-02-2013
TD-47
2013ನೇ ಸಾಲಿನಲ್ಲಿ ಮೈಸೂರು ವಿಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಬರಾಜು ಟೆಂಡರ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಮುಂದೂಡಿರುವ ಬಗ್ಗೆ. 27-01-2013
TD-46
2013-14ನೇ ಸಾಲಿನ ಸಮವಸ್ತ್ರ ಟೆಂಡರ್ ಪ್ರೀ ಬಿಡ್ ಸಭಾ ನಡಾವಳಿ. 24-01-2013
TD-45
2013-14ನೇ ಸಾಲಿನ ಸಮವಸ್ತ್ರ ಟೆಂಡರ್ ಪ್ರಕಟಣೆ - ಮೈಸೂರು ವಿಭಾಗ. 26-12-2012
TD-44
2012-13ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 4 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ. & ಎಸ್.ಟಿ. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಸರಬರಾಜು ಮಾಡಲು ಟೆಂಡರ್ ದಸ್ತಾವೇಜು. 02-04-2012
TD-43
2012-13ನೇ ಸಾಲಿನ ಬೈಸಿಕಲ್ ಪ್ರೀ ಬಿಡ್ ಸಭೆಯ ಸಭಾ ನಡಾವಳಿ. 01-03-2012
TD-43
ಬೈಸಿಕಲ್ ಟೆಂಡರ್ ಟೆಂಡರ್ ಅಧಿಸೂಚನೆ ತಿದ್ಧುಪಡಿ ಆದೇಶ ದಿನಾಂಕ:10-01-2012. 01-03-2012
TD-43
2012-13ನೇ ಸಾಲಿನ ಬೈಸಿಕಲ್ ಟೆಂಡರ್ ದಸ್ತಾವೇಜು. 12-01-2012
TD-42
2012-13ನೇ ಸಾಲಿನ ಬೈಸಿಕಲ್ ಟೆಂಡರ್ ಅಧಿಸೂಚನೆ. 12-01-2012
TD-41
ಮಧ್ಯಾಹ್ನ ಉಪಹಾರ ಯೋಜನೆಯ ಕಿರು ಇ-ಟೆಂಡರ್ ಅಧಿಸೂಚನೆಗೆ ತಿದ್ದುಪಡಿ ಆದೇಶ ದಿನಾಂಕ:29-11-2011.  
TD-40
ದಿನಾಂಕ:07-12-2011ರ ಸಮವಸ್ತ್ರ ಬಟ್ಟೆಗಳ ಯೋಜನೆ ಮೌಲ್ಯಮಾಪನ ಟೆಂಡರ್ ಪ್ರೀಬಿಡ್ ಸಭೆಯ ಸ್ಪಷ್ಟೀಕರಣ.  
TD-39
ದಿನಾಂಕ:07-12-2011ರ ಸಮವಸ್ತ್ರ ಬಟ್ಟೆಗಳ ಯೋಜನೆ ಮೌಲ್ಯಮಾಪನ ಟೆಂಡರ್ ಪ್ರೀಬಿಡ್ ಸಭೆಯ ಸ್ಪಷ್ಟೀಕರಣ.  
TD-38
ಬೈಸಿಕಲ್ ಯೋಜನೆಯ ಮೌಲ್ಯಮಾಪನ ಟೆಂಡರ್ ತಿದ್ದುಪಡಿ ಆದೇಶ ದಿನಾಂಕ:29-11-2011.  
TD-37
ಕರ್ನಾಟಕ ಮಧ್ಯಾಹ್ನ ಉಪಹಾರ ಯೋಜನೆಯ ಮೌಲ್ಯಮಾಪನ ಟೆಂಡರ್ ದಸ್ತಾವೇಜು.  
TD-36
2012-13ನೇ ಸಾಲಿನಲ್ಲಿ ಮೈಸೂರು ವಿಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡಲು ಕಿರು ಅವಧಿಯ ಟೆಂಡರ್ ಅಧಿಸೂಚನೆ.  
TD-35
ಉಚಿತ ಸಮವಸ್ತ್ರ ಸರಬರಾಜು ಯೋಜನೆ ಮೌಲ್ಯಮಾಪನದ ಕಿರು ಅವಧಿಯ ಇ-ಟೆಂಡರ್ ಅಧಿಸೂಚನೆ.  
TD-34
2011-12ನೇ ಸಾಲಿನ ಉಚಿತ ಸಮವಸ್ತ್ರ ಸರಬರಾಜು ಯೋಜನೆಯ ಮೌಲ್ಯಮಾಪನ ಟೆಂಡರ್ ದಸ್ತಾವೇಜು.  
TD-33
ಉಚಿತ ಬೈಸಿಕಲ್ ಸರಬರಾಜು ಯೋಜನೆಯ ಮೌಲ್ಯಮಾಪನ ಕಿರು ಅವಧಿಯ ಟೆಂಡರ್ ಅಧಿಸೂಚನೆ.  
TD-32
ಉಚಿತ ಬೈಸಿಕಲ್ ಸರಬರಾಜು ಯೋಜನೆ ಮೌಲ್ಯಮಾಪನ ಟೆಂಡರ್ ದಸ್ತಾವೇಜು.  
TD-31
2012-13ನೇ ಸಾಲಿನ ಪಠ್ಯಪುಸ್ತಕ ಟೆಂಡರ್ ನ ಪರಿಷ್ಕೃತ ಟೆಂಡರ್ ಅಧಿಸೂಚನೆ ದಿನಾಂಕ:26-10-2011.  
TD-30
2012-13ನೇ ಸಾಲಿನ ಶಾಲಾ ಪಠ್ಯಪುಸ್ತಕಗಳ ಮುದ್ರಣ ಟೆಂಡರ್ ಅಧಿಸೂಚನೆ ಸಂಬಂಧ 3ನೇ ತಿದ್ದುಪಡಿ ಆದೇಶ ದಿನಾಂಕ:15-10-2011.  
TD-29
2012-13ನೇ ಸಾಲಿನ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಟೆಂಡರ್ ಅಧಿಸೂಚನೆಗೆ ಹೆಚ್ಚುವರಿ ತಿದ್ದುಪಡಿಗಳು ದಿನಾಂಕ:07-10-2011.  
TD-28
ಜಿಲ್ಲಾ ಉಪನಿರ್ದೇಶಕರು & ಡಿ.ಪಿ.ಓ, ಎಸ್.ಎಸ್.ಎ, ಬೆಂಗಳೂರು ದಕ್ಷಿಣ, ಕಲಾಸಿಪಾಳ್ಯ, ಬೆಂಗಳೂರು ಈ ಕಛೇರಿಗೆ ಮಾನವ ಸಂಪನ್ಮೂಲ ಸೇವೆಗಳನ್ನು ಒದಗಿಸಲು ದರಪಟ್ಟಿ ಆಹ್ವಾನ.  
TD-27
2011-12ನೇ ಸಾಲಿಗೆ ಕ್ರೀಡಾ ವಸ್ತ್ರ ಮತ್ತು ಕ್ರೀಡಾ ಸಮವಸ್ತ್ರಗಳನ್ನು ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ.  
TD-26
2012-13ನೇ ಸಾಲಿಗೆ ಶಾಲಾ ಪಠ್ಯ ಪುಸ್ತಕ ಮುದ್ರಣ ಟೆಂಡರ್ ಅಧಿಸೂಚನೆಗೆ ತಿದ್ದುಪಡಿಗಳು ದಿನಾಂಕ:04-10-2011.  
TD-25
2011-12ನೇ ಸಾಲಿನ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಧಿಕಾರಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ಒದಗಿಸಲು ದರಪಟ್ಟಿ ಆಹ್ವಾನ.  
TD-24
ಕರ್ನಾಟಕ ರಾಜ್ಯದ 1 ರಿಂದ 10ನೇ ತರಗತಿಯ ಎಲ್ಲಾ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲುಗು, ಮರಾಠಿ, ಸಂಸ್ಕೃತ, ಕೊಂಕಣಿ, ತುಳು ಭಾಷಾ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ ಮತ್ತು ದಸ್ತಾವೇಜು.  
TD-23
ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು-1 ಈ ಕಛೇರಿಗೆ ಕ್ರೀಡಾಸಾಮಗ್ರಿಗಳು ಮತ್ತು ಕ್ರೀಡಾ ಉಡುಗೆಗಳನ್ನು ಸರಬರಾಜು ಮಾಡಲು ಟೆಂಡರ್ ದಸ್ತಾವೇಜು/a>.  
TD-22
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಶಿಕ್ಷಕರ ಸದನ, ಬೆಂಗಳೂರು-560 002 ಈ ಕಛೇರಿಗೆ ಹೌಸ್ ಕೀಪಿಂಗ್ ಮತ್ತು ಭದ್ರತಾ ಸೇವೆಗಳನ್ನು ಒದಗಿಸಲು ಕರೆದ ಟೆಂಡರ್ ದಸ್ತಾವೇಜು.  
TD-21
ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್.ಎಸ್.ಎ ಡಿಡಿಪಿಐ/ಡಿಪಿಓ ಕಛೇರಿಗೆ ಡೇಟಾ ಎಂಟ್ರಿ ಆಪರೇಟರ್, ವಾಚ್ ಮೆನ್, ಗ್ರೂಪ್ ಡಿ ಸೇವೆಗಳನ್ನು ಒದಗಿಸುವ ಸಲುವಾಗಿ ದರಪಟ್ಟಿ ಸಲ್ಲಿಸುವ ಬಗ್ಗೆ.  
TD-20
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ರಾಜ್ಯ ಕ್ರೀಡಾ ನಿಧಿ ಆಡಿಟ್ ಮಾಡಲು ಕೊಟೇಷನ್ ಸಲ್ಲಿಸುವ ಬಗ್ಗೆ.  
TD-19
2011-12ನೇ ಶೈಕ್ಷಣಿಕ ಸಾಲಿಗೆ ಪಠ್ಯ ಪುಸ್ತಕಗಳ ಪ್ರೀ ಪ್ರೆಸ್ ಸಾಮಗ್ರಗಳನ್ನು ತಯಾರಿಸುವ ಕಾರ್ಯಕ್ಕೆ ಟೆಂಡರ್ ಅಧಿಸೂಚನೆ.  
TD-18
2011-12ನೇ ಸಾಲಿನ ಪಿ.ಯು.ಟೆಂಡರ್ ನ ತಿದ್ದುಪಡಿ ಆದೇಶ.  
TD-17
2011-12ನೇ ಸಾಲಿನ ಪಠ್ಯ ಪುಸ್ತಕ ಡಿ.ಟಿ.ಪಿ. ಟೆಂಡರ್ ವಿಸ್ತರಣೆ - ಟೆಂಡರ್ ಸಲ್ಲಿಕೆಗೆ ಕೊನೆಯ ದಿನಾಂಕ:04-03-2011.  
TD-16
2011-12ನೇ ಸಾಲಿನ ಶಿಕಷಕರ ದಿನಾಚರಣೆ ಬಾವುಟಗಳ, ಗೋಡೆ ಪೋಸ್ಟರ್ ಗಳು ಮತ್ತು ವಿವಿಧ ರೀತಿಯ ನಮೂನೆಗಳ ಮುದ್ರಣ ಮತ್ತು ಸರಬರಾಜು ಟೆಂಡರ್.  
TD-15
2010-11, 2011-12ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರಿಗೆ ಬೈಸಿಕಲ್ ಸರಬರಾಜು ಟೆಂಡರ್ ದಸ್ತಾವೇಜು.  
TD-14
ಬಾಲಕ ಮತ್ತು ಬಾಲಕಿಯರಿಗೆ ಬೈಸಿಕಲ್ ಖರೀದಿ ಸರಬರಾಜು ಕಿರು ಅವಧಿ ಟೆಂಡರ್ ಅಧಿಸೂಚನೆ.  
TD-13
ಕರ್ನಾಟಕ ರಾಜ್ಯದಲ್ಲಿನ ಪದವಿ ಪೂರ್ವ ಕಾಲೇಜುಗಳಿಗೆ ಪಿ.ಯು.ಸಿ. ಭಾಷಾ ಪಠ್ಯ ಪುಸ್ತಕಗಳನ್ನು ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲಗು, ಮರಾಠಿ, ಮಲೆಯಾಳಂ, ಅರೇಬಿಕ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಮುದ್ರಿಸಲು ಟೆಂಡರ್ ದಸ್ತಾವೇಜು.  
TD-12
2011-12ನೇ ಸಾಲಿಗೆ ಪಿ.ಯು.ಸಿ. ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ- ಇಂಗ್ಲೀಷ್ |ಕನ್ನಡ.  
TD-11
2011-12ನೇ ಸಾಲಿಗೆ ಮೈಸೂರು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಯನ್ನು ಒದಗಿಸಲು ಬಿಡ್ಡರ್ ಗಳ ಪಟ್ಟಿ.  
TD-10
2011-12ನೇ ಸಾಲಿನ ಪಠ್ಯ ಪುಸ್ತಕಗಳ ಸಪ್ಲಿಮೆಂಟರಿ ಟೆಂಡರ್ ಅಧಿಸೂಚನೆಯ ತಿದ್ದುಪಡಿ ಆದೇಶ.  
TD-09
ಕರ್ನಾಟಕದಲ್ಲಿ ಪಠ್ಯ ಪುಸ್ತಕಗಳನ್ನು ಬರೆಯುವ ಕಾರ್ಯ ನಿರ್ವಹಣೆಗೆ ತಯಾಯಿರುವ ಕುರಿತು.  
TD-08
2011-12ನೇ ಸಾಲಿನ ಪಠ್ಯ ಪುಸ್ತಕಗಳ ಸಪ್ಲಿಮೆಂಟರಿ ಪಠ್ಯ ಪುಸ್ತಕ ಟೆಂಡರ್ ದಸ್ತಾವೇಜು.  
TD-07
2011-12ನೇ ಸಾಲಿಗೆ ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಟೆಂಡರ್ ಅಧಿಸೂಚನೆಗೆ ಪ್ರತಿಯಾಗಿ ಬಿಡ್ಡರ್ ಗಳಿಂದ ದರಪಟ್ಟಿ ಸಲ್ಲಿಕೆ ದಿನಾಂಕ:30-10-2010.  
TD-06
2011-12ನೇ ಸಾಲಿಗೆ ಮೈಸೂರು ವಿಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಯನ್ನು ಸರಬರಾಜು ಮಾಡಲು ಟೆಂಡರ್ ದಸ್ತಾವೇಜು.  
TD-05
2011-12ನೇ ಸಾಲಿನ ಪಠ್ಯ ಪುಸ್ತಕ ಟೆಂಡರ್ ದಸ್ತಾವೇಜಿಗೆ ಸಂಬಂಧಿಸಿದಂತೆ ಪ್ರೀ ಬಿಡ್ ಸಭೆಯ ನಂತರದ ಹೆಚ್ಚುವರಿ ತಿದ್ದುಪಡಿ.  
TD-04
2011-12ನೇ ಸಾಲಿನ ಟೆಂಡರ್ ಅಧಿಸೂಚನೆಗೆ ಪ್ರೀ ಬಿಡ್ ಸಭೆಯ ನಂತರದ ತಿದ್ದುಪಡಿ.  
TD-03
2011-12ನೇ ಸಾಲಿಗೆ ಮೈಸೂರು ವಿಭಾಗದಲ್ಲಿನ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ಸರಬರಾಜು ಮಾಡಲು ಕಿರು ಅವಧಿ ಟೆಂಡರ್ ಅಧಿಸೂಚನೆ.  
TD-02
2011-12ನೇ ಸಾಲಿಗೆ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಮತ್ತು ಸರಬರಾಜು ಟೆಂಡರ್ ನ ತಿದ್ದುಪಡಿ ಆದೇಶ.

TD-01
2011-12ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ 1 ರಿಂದ 10ನೇ ತರಗತಿ ಶಾಲೆಗಳ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲಗು, ಮರಾಠಿ, ಕೊಂಕಣಿ ಮತ್ತು ತುಳು ಭಾಷೆಗಳ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ದಸ್ತಾವೇಜು..  

10-12

ಕ್ರ.ಸಂ ವಿಷಯ
TD-19
2010-11ನೇ ಸಾಲಿಗೆ ಬೈಸಿಕಲ್ ಪ್ರೀ-ಬಿಡ್ ಸಭೆಯ ಸಭಾ ನಡಾವಳಿ.
TD-18
2010-11ನೇ ಸಾಲಿಗೆ ಬಾಲಕಿಯರ ಬೈಸಿಕಲ್ ಖರಿದಿಗಾಗಿ ಟೆಂಡರ್ ದಸ್ತಾವೇಜು.
TD-17
2010-11ನೇ ಸಾಲಿನಲ್ಲಿ ಬಾಲಕರ ಬೈಸಿಕಲ್ ಗಳನ್ನು ಖರೀದಿಸಲು ಟೆಂಡರ್ ದಸ್ತಾವೇಜು.
TD-16
2010-11ನೇ ಸಾಲಿನಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಬೈಸಿಕಲ್ ಗಳನ್ನು ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ.
TD-15
ೋರ್ಟೆಬಲ್ ಅಗ್ನಿಶಾಮಕಗಳನ್ನು ಸರಬರಾಜು ಮಾಡಲು ಟೆಂಡರ್ ಅಧಿಸೂಚನೆಗೆ ತಿದ್ದುಪಡಿ.
TD-14
2010-11ನೇ ಸಾಲಿಗೆ "ಶಿಕ್ಷಕರ ದಿನಾಚರಣೆ" ಪ್ಲಾಗ್ ಗಳು, ಗೋಡೆ ಪೋಸ್ಟ್ ರ್ ಗಳು ಮತ್ತು ವಿವಿಧ ಬಗೆಯ ನಮೂನೆಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ.
TD-13
ಪೋರ್ಟೆಬಲ್ ಅಗ್ನಿಶಾಮಕಗಳನ್ನು ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ.
TD-12
ಶಿಕ್ಷಣ ಇಲಾಖೆಯ ಕಛೇರಿಗಳಿಗೆ ಯು.ಪಿ.ಎಸ್. ಸರಬರಾಜು ಮತ್ತು ಅಳವಡಿಸುವ ಬಗ್ಗೆ ದಿನಾಂಕ18-01-2010ರಂದು ನಡೆದ ಪ್ರೀ ಬಿಡ್ ಸಭೆಯ ಸಭಾ ನಡಾವಳಿ.
TD-11
ಅಧಿಕ ಸಾಮರ್ಥ್ಯದ ಲೇಸರ್ ಪ್ರಿಂಟರ್ ಗಳನ್ನು ಖರೀದಿಸಲು ಟೆಂಡರ್ ಸಲ್ಲಿಸಲು ಅಂತಿಮ ದಿನಾಂಕ ಕುರಿತಂತೆ ಸ್ಪಷ್ಟೀಕರಣ.
TD-10
ಅಧಿಕ ಸಾಮರ್ಥ್ಯದ ಲೇಸರ್ ಪ್ರಿಂಟರ್ ಗಳನ್ನು ಖರೀದಿಸಲು ಟೆಂಡರ್ ಸಲ್ಲಿಸಲು ಅಂತಿಮ ದಿನಾಂಕ ಕುರಿತಂತೆ ಸ್ಪಷ್ಟೀಕರಣ.
TD-09
ಶಿಕ್ಷಣ ಇಲಾಖೆಯ ಕಛೇರಿಗಳಿಗೆ ಸ್ಕ್ಯಾನರ್ ಗಳನ್ನು ಸರಬರಾಜು ಮಾಡಿ ಅಳವಡಿಸಲು ದಿನಾಂಕ:15-01-2010ರಂದು ನಡೆದ ಪ್ರೀಬಿಡ್ ಸಭೆಯ ಸಭಾ ನಡಾವಳಿ .
TD-08
ಶಿಕ್ಷಣ ಇಲಾಖೆಯ ಕಛೇರಿಗಳಿಗೆ ಡೆಸ್ಕ್ ಟಾಪ್ & ಸರ್ವರ್ ಗಳನ್ನು ಸರಬರಾಜು ಮಾಡಿ ಅಳವಡಿಸಲು ದಿನಾಂಕ:12-01-2010ರಂದು ನಡೆದ ತಾಂತ್ರಿಕ ಪ್ರೀಬಿಡ್ ಸಭೆಯ ಸಭಾ ನಡಾವಳಿ .
TD-07
ಕರ್ನಾಟಕ ರಾಜ್ಯದಲ್ಲಿನ ವಿವಿಧ ಶಿಕ್ಷಣ ಇಲಾಖಾ ಕಛೇರಿಗಳಿಗೆ ಯು.ಪಿ.ಎಸ್.ಗಳ ಸರಬರಾಜು ಮತ್ತು ಅಳವಡಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಟೆಂಡರ್ ಅಧಿಸೂಚನೆ .
TD-06
ಕರ್ನಾಟಕ ರಾಜ್ಯದಲ್ಲಿನ ವಿವಿಧ ಶಿಕ್ಷಣ ಇಲಾಖಾ ಕಛೇರಿಗಳಿಗೆ ಸ್ಕ್ಯಾನರ್ ಗಳ ಸರಬರಾಜು ಮತ್ತು ಅಳವಡಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಟೆಂಡರ್ ಅಧಿಸೂಚನೆ .
TD-05
ಕರ್ನಾಟಕ ರಾಜ್ಯದಲ್ಲಿನ ವಿವಿಧ ಶಿಕ್ಷಣ ಇಲಾಖಾ ಕಛೇರಿಗಳಿಗೆ ಲೇಸರ್ ಪ್ರಿಂಟರ್ ಗಳ ಸರಬರಾಜು ಮತ್ತು ಅಳವಡಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಟೆಂಡರ್ ಅಧಿಸೂಚನೆ .
TD-04
ಕರ್ನಾಟಕ ರಾಜ್ಯದಲ್ಲಿನ ವಿವಿಧ ಶಿಕ್ಷಣ ಇಲಾಖಾ ಕಛೇರಿಗಳಿಗೆ ಡೆಸ್ಕ್ ಟಾಪ್ ಗಳು ಮತ್ತು ಸರ್ವರ್ ಗಳ ಸರಬರಾಜು ಮತ್ತು ಅಳವಡಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಟೆಂಡರ್ ಅಧಿಸೂಚನೆ ./td>
TD-03
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಬರುವ ಕೆ.ಎಸ್.ಕ್ಯು.ಎ.ಓ. ವತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸ್ ಲೈನ್ ಅಧ್ಯಯನದ ಡೇಟಾ ಬೇಸ್ ತಯಾರಿಕೆ & ವರದಿಗಳ ಸೃಜನೆ, ಓಎಂಆರ್/ಐಸಿಆರ್ ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ .
TD-02
2010-11ನೇ ಸಾಲಿಗೆ 1 ರಿಂದ 10ರ ತರಗತಿವರೆಗಿನ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ವಿವಿಧ ಮುದ್ರಣದಾರರು ನೀಡಿದ ದರಗಳ ತುಲನಾತ್ಮಕ ದರಪಟ್ಟಿ - ಪ್ಯಾಕೇಜ್ ಸಂಖ್ಯೆ: 70 & 71ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ವಿವರಗಳು |ಅನುಬಂಧ-1 | ಅನುಬಂಧ-2 | ಅನುಬಂಧ-3 .
TD-01
2010-11ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ 1 ರಿಂದ 10ನೇ ತರಗತಿ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲಗು ಮರಾಠಿ ಮತ್ತು ಭಾಷಾ ವಿಷಯಗಳ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ವಿವಿಧ ಮುದ್ರಕರಿಂದ ಆಹ್ವಾನಿಸಲಾದ ದರಪಟ್ಟಿಗಳ ತುಲನಾತ್ಮಕ ಪಟ್ಟಿ | ಅನುಬಂಧ-1 | ಅನುಬಂಧ-2 | ಅನುಬಂಧ-3.

2009-10

ಕ್ರ ಸಂ ವಿಷಯದ ವಿವರ
TD-18
ರಾಜ್ಯದಲ್ಲಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲುಗು, ಮರಾಠಿ, ಮಲೆಯಾಳಂ ಅರೇಬಿಕ್ ಮತ್ತು ಭಾಷಾ ವಿಷಯಗಳ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ .
TD-17
ಪಠ್ಯ ಪುಸ್ತಕಗಳ ಮುದ್ರಣ ಮತ್ತು ಸರಬರಾಜಿಗಾಗಿ ಹೊರಡಿಸಲಾದ ಟೆಂಡರ್ ಅಧಿಸೂಚನೆಗೆ ಬಿಡ್ಡರ್ ಗಳ ಪ್ರಶ್ನೆಗಳಿಗೆ ಸ್ಪಷ್ಟೀಕರಣ .
TD-16
ಪಠ್ಯ ಪುಸ್ತಕ ಮುದ್ರಣ ಟೆಂಡರ್ ಅಧಿಸೂಚನೆಗೆ ತಿದ್ದು ದಿನಾಂಕ 09/10/2009
TD-15
ಕರ್ನಾಟಕದೊಳಗಿನ 1 ರಿಂ 10ನೇ ತರಗತಿಯ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲಗು & ಮರಾಠಿ ಭಾಷೆಗಳ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಆಸಕ್ತಿ ಅಭಿವ್ಯಕ್ತಿಗೊಳಿಸುವ ಬಗ್ಗೆ .
TD-14
2009-10ನೇ ಸಾಲಿನಲ್ಲಿ ಬೈಸಿಕಲ್ ಖರೀದಿ ಟೆಂಡರ್ ತಾಂತ್ರಿಕ ಬಿಡ್ ನ ಅರ್ಹ ಬಿಡ್ ದಾರರು .
TD-13
ಉಚಿತ ಬೈಸಿಕಲ್ ಖರೀದಿ ಪ್ರೀಬಿಡ್ ಸಭೆಯ ಸಭಾ ನಡಾವಳಿ ದಿನಾಂಕ:25-06-2009 .
TD-12

ಬೈಸಿಕಲ್ ಟೆಂಡರ್ ಅಧಿಸೂಚನೆಯ ತಿದ್ದುಪಡಿ ದಿನಾಂಕ:05-06-2009 - ಬಾಲಕರ ಬೈಸಿಕಲ್ | ಬಾಲಕಿಯರ ಬೈಸಿಕಲ್.

TD-11
2010-11ನೇ ಸಾಲಿಗೆ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಮತ್ತು ಸರಬರಾಜು ಮಾಡುವ ಬಗ್ಗೆ ಪ್ರೀ ಬಿಡ್ ಸಭೆ ದಿನಾಂಕ:22-6-2009ರ ಸಭಾ ನಡಾವಳಿ .
TD-10
2010-11ನೇ ಸಾಲಿಗೆ ಸಾಲಿಗೆ ಶಾಲಾ ಪಠ್ಯ ಪುಸ್ತಕಗಳ ಮುದ್ರಣ ಮತ್ತು ಪೂರೈಕೆ ಮಾಡುವ ಬಗ್ಗೆ ಟೆಂಡರ್ ದಸ್ತಾವೇಜಿನಲ್ಲಿ ಮಾಡಲಾದ ತಿದ್ದುಪಡಿಗಳು .
TD-09
2009-10ನೇ ಸಾಲಿಗೆ ಬೈಸಿಕಲ್ ಟೆಂಡರ್ ಪ್ರಕಟಣೆ | ಬಾಲಕರ ಬೈಸಿಕಲ್ ಟೆಂಡರ್ ದಸ್ತಾವೇಜು | ಬಾಲಕಿಯರ ಟೆಂಡರ್ ದಸ್ತಾವೇಜು .
TD-08
2010-11ನೇ ಸಾಲಿಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಟೆಂಡರ್ ಪ್ರಕಟಣೆ.
TD-07
2008-09ನೇ ಸಾಲಿಗೆ ಡೆಸ್ಕ್ ಟಾಪ್ & ನೋಟ್ ಬುಕ್ ಕಂಪ್ಯೂಟರ್ ಗಳ ಸರಬರಾಜು ಮತ್ತು ಅನುಸ್ಥಾಪಿಸುವ ಟೆಂಡರ್ ಪ್ರೀ ಬಿಡ್ ಸಭೆ ನಡಾವಳಿ ದಿನಾಂಕ:03-03-2009 .
TD-06
2008-09ನೇ ಸಾಲಿಗೆ ಡೆಸ್ಕ್ ಟಾಪ್ & ನೋಟ್ ಬುಕ್ ಕಂಪ್ಯೂಟರ್ ಗಳ ಸರಬರಾಜು ಮತ್ತು ಅನುಸ್ಥಾಪಿಸುವ ಟೆಂಡರ್ ಪ್ರಕಟಣೆ .
TD-05
ಸಗಟು ಖರೀದಿ ಯೋಜನೆಯಡಿ 2008-09ನೇ ಸಾಲಿಗೆ ಲೈಬ್ರರಿ ಪುಸ್ತಕಗಳನ್ನು ಖರೀದಿಸುವ ಬಗ್ಗೆ ಅಧಿಸೂಚನೆ .
TD-04
2009-10ನೇ ಸಾಲಿನ ನಲಿಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಟೆಂಡರ್ 2ನೇ ತಿದ್ದುಪಡಿ ಆದೇಶ
TD-03
2009-10ನೇ ಸಾಲಿನ ನಲಿಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಟೆಂಡರ್ ಪ್ರೀ ಬಿಡ್ ಸಭೆಯ ಸಭಾ ನಡಾವಳಿ .
TD-02
2009-10ನೇ ಸಾಲಿನ ನಲಿಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಟೆಂಡರ್ ಗೆ ತಿದ್ದುಪಡಿಗಳು .
TD-01
2009-10ನೇ ಸಾಲಿನ ನಲಿಕಲಿ ಕಲಿಕಾ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಟೆಂಡರ್ ಅಧಿಸೂಚನೆ .

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಭಾರತ ಸರ್ಕಾರದ ಪೋರ್ಟಲ್